Back to Top

ಗೃಹಲಕ್ಷ್ಮಿ ಹಾಗೂ ಅಕ್ಕಿಹಣ ಪಡಿತಿದ್ದವರಿಗೆ ಬಂಪರ್ ಗುಡ್ ನ್ಯೂಸ್


ಇದೇ ಗುರುವಾರದಂದು 08-02-2024 ರಂದು ರಾಜ್ಯ ಸರ್ಕಾರವು ಜನ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಬೆಳಿಗ್ಗೆ 10 ರಿಂದ 6ರ ವರೆಗೆ ವಿಧಾನ ಸೌಧ ಮುಂಬಾಗದಲ್ಲಿ ಈ ಕಾರ್ಯಕ್ರಮವನ್ನು ನಡೆಯಲಿದೆ ಕಾರ್ಯಕ್ರಮದಲ್ಲಿ ನೀವು ಕೂಡ ಭಾಗವಹಿಸಬಹುದು ಅದು ಹೆಗ್ ಅಂದ್ರೆ 1902 ಈ ಸಂಖ್ಯೆಗೆ ಕರೆಮಾಡಿ ರೆಜಿಸ್ಟರ್ ಮಾಡಿಕೊಳ್ಳಬಹುದು ನಿಮಗೆ ಗೃಹಲಕ್ಷ್ಮಿ ಹಣ ಮತ್ತು ಅಕ್ಕಿಯ ಹಣ ಬಂದಿಲ ಅಂದ್ರೆ ಅಲ್ಲೇ ಪರಿಹಾರವನ್ನು ಪಡೆಯಬಹುದು. ಮತ್ತೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಪಡಿತ್ತಿದರೆ 6ನೆ ಕಂತಿನ ಹಣ ಬಂದಿಲ ಅಂದ್ರೆ ಯಾರು ಘಬರಿ ಆಗಬೇಡಿ ಯಕ್ ಅಂದ್ರೆ ಮುಂದಿನ ವಾರದಲ್ಲಿ ಬಿಡುಗಡೆ ಮಾಡ್ತಾ ಇದ್ದರೆ ಅಂತ ಮಾಹಿತಿ ಕೊಟ್ಟಿದ್ದಾರೆ.

0Comments

Post a Comment