Back to Top

ನರೇಂದ್ರ ಮೋದಿ ಅವರು ಮಾತೊಂದು ಬಂಪರ್ ಸ್ಕೀಮ್ ಜಾರಿ ಮಾಡಿದ್ದಾರೆ

ನಮ್ಮ ದೇಶದ ಪ್ರಧಾನ ಮಂತ್ರಿ ಅವರು ಭಾರತ ಅಕ್ಕಿ ಬ್ರಾಂಡ್ ಅನ್ನು ಜಾರಿಗೆ ತಂದಿದ್ದಾರೆ

ಪ್ರತಿ ಕೆಜಿಗೆ 29 ರೂಪಾಯಿ ಗಳು ಮಾತ್ರ ಇರುತ್ತದೆ ಹಾಗೆ 5ಕೆಜಿ ಮತ್ತು 10ಕೆಜಿ ಪ್ಯಾಕೆಟ್ ನಲ್ಲಿ ಕೂಡ ಸಿಗುತ್ತದೆ 

ಇದನ್ನು ದಿನಾಂಕ. 07-02-2024 ರಂದು ಬೆಂಗಳೂರಿನಲ್ಲಿ ಶುರು ಮಾಡ್ತಾ ಇದ್ದಾರೆ 

ಇದನ್ನು ನೀವು ಆನ್ಲೈನ್ ಮುಖಾಂತರ ಪಡೆಯಬಹುದು Flipkart Amazon ನಲ್ಲಿ ಕೂಡ ಪಡೆಯಬಹುದು 

ಮತ್ತೆ ಇನ್ನಿತರ ಆನ್ಲೈನ್ ಮುಕಾತಂತರ ಕೂಡ ಪಡೆಯಬಹುದು ಇದೊಂದು ಒಳ್ಳೆಯ ಸ್ಕೀಮ್ ಅನ್ನು ನಮ್ಮ ದೇಶದ ಪ್ರಧಾನ ಮಂತ್ರಿ ಅವರು ತಂದಿದ್ದಾರೆ ಇದೊಂದು ಒಳ್ಳೆಯ ಸ್ಕೀಮ್ ಅಂತಾನೆ ಹೇಳಬಹುದು.

ಗೃಹಲಕ್ಷ್ಮಿ ಹಾಗೂ ಅಕ್ಕಿಹಣ ಪಡಿತಿದ್ದವರಿಗೆ ಬಂಪರ್ ಗುಡ್ ನ್ಯೂಸ್


ಇದೇ ಗುರುವಾರದಂದು 08-02-2024 ರಂದು ರಾಜ್ಯ ಸರ್ಕಾರವು ಜನ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಬೆಳಿಗ್ಗೆ 10 ರಿಂದ 6ರ ವರೆಗೆ ವಿಧಾನ ಸೌಧ ಮುಂಬಾಗದಲ್ಲಿ ಈ ಕಾರ್ಯಕ್ರಮವನ್ನು ನಡೆಯಲಿದೆ ಕಾರ್ಯಕ್ರಮದಲ್ಲಿ ನೀವು ಕೂಡ ಭಾಗವಹಿಸಬಹುದು ಅದು ಹೆಗ್ ಅಂದ್ರೆ 1902 ಈ ಸಂಖ್ಯೆಗೆ ಕರೆಮಾಡಿ ರೆಜಿಸ್ಟರ್ ಮಾಡಿಕೊಳ್ಳಬಹುದು ನಿಮಗೆ ಗೃಹಲಕ್ಷ್ಮಿ ಹಣ ಮತ್ತು ಅಕ್ಕಿಯ ಹಣ ಬಂದಿಲ ಅಂದ್ರೆ ಅಲ್ಲೇ ಪರಿಹಾರವನ್ನು ಪಡೆಯಬಹುದು. ಮತ್ತೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಪಡಿತ್ತಿದರೆ 6ನೆ ಕಂತಿನ ಹಣ ಬಂದಿಲ ಅಂದ್ರೆ ಯಾರು ಘಬರಿ ಆಗಬೇಡಿ ಯಕ್ ಅಂದ್ರೆ ಮುಂದಿನ ವಾರದಲ್ಲಿ ಬಿಡುಗಡೆ ಮಾಡ್ತಾ ಇದ್ದರೆ ಅಂತ ಮಾಹಿತಿ ಕೊಟ್ಟಿದ್ದಾರೆ.